
UUCMS ಸಂಯೋಜನಾ ವಿಸ್ತರಣೆ ಮತ್ತು AICTE ಅನುಮೋದನೆ - ಶೈಕ್ಷಣಿಕ ವರ್ಷ 2026-27
ಶೈಕ್ಷಣಿಕ ವರ್ಷ 2026-27ಕ್ಕೆ UUCMS ಮೂಲಕ ಸಲ್ಲಿಸಲಾದ ಸಂಯೋಜನಾ ಪ್ರಸ್ತಾವನೆಗಳ ಅವಧಿಯನ್ನು 30.04.2026ರವರೆಗೆ ವಿಸ್ತರಿಸಲಾಗಿದೆ. BCA, BBA, MBA, MCA ಕಾರ್ಯಕ್ರಮಗಳಿಗೆ AICTE EOA ಪ್ರತಿ ಸಲ್ಲಿಸುವುದು ಕಡ್ಡಾಯ.
Read more →







